-: ವೇದಿಕೆಯ ಧ್ಯೆಯೋದ್ದೇಶಗಳು :-
1) ಕೇಂದ್ರ ಮತ್ತು ರಾಜ್ಯಸರ್ಕಾರಗಳ ಲೋಕಸೇವಾಆಯೋಗಗಳು, ಬ್ಯಾಂಕುಗಳು ಮತ್ತಿತರ ಸಂಸ್ಥೆಗಳು ನಡೆಸುವ ಸ್ವಾರ್ಧಾತ್ಮಕ ಪರೀಕ್ಷೆಗಳಿಗೆ ಕೂರುವ ಅಭ್ಯರ್ಥಿಗಳಿಗೆ ತರಬೇತಿ ನೀಡುವುದು.
2) ಉದ್ಯೋಗ ಮಾಹಿತಿ ಕೇಂದ್ರ ತೆರೆಯುವುದು.
3) ಶೈಕ್ಷಣಿಕ, ಸಾಮಾಜಿಕ, ಸಾಂಸ್ಕøತಿಕ ಕೇಂದ್ರಗಳ ಸ್ಥಾಪನೆ.
4) ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ನೆರವಾಗಲು ವಿದ್ಯಾನಿಧಿ ಸ್ಥಾಪನೆ.
5) ಗ್ರಾಮೀಣ ಪ್ರದೇಶಗಳ ಜನರಿಗೆ ಉಚಿತ ವೈದೈಕೀಯ-ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ವ್ಯವಸ್ಥೆ ಮಾಡುವುದು.
6) ವೈವಾಹಿಕ ಮಾಹಿತಿ ಕೇಂದ್ರ ಸ್ಥಾಪನೆ.
7) ಅಬಲಾಶ್ರಮ, ವೃದ್ದಾಶ್ರಮ ಸ್ಥಾಪನೆ.
8) ಸದಸ್ಯರು ಮತ್ತು ಅವರ ಕುಟುಂಬದ ಸದಸ್ಯರಿಗೆ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕøತಿಕ ಕ್ರೀಡಾ ಕ್ಷೇತ್ರಗಳ ಪ್ರತಿಭಾವಂತರನ್ನು ಗುರಿತಿಸಿ ಪ್ರೋತ್ಸಾಹಿಸುವುದು.
9) ಕುಟುಂಬ ಕಲ್ಯಾಣ ನಿಧಿ ಸ್ಥಾಪನೆ ಮಾಡುವುದು.
10) ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವವರನ್ನು ಗುರುತಿಸಿ ಅಭಿನಂದಿಸುವುದು.
11) ಸದಸ್ಯರುಗಳಿಗೆ ನೌಕರರಿಗೆ ಸರ್ಕಾರಿ ಸೇವಾ ನಿಯಮಗಳ ಪರಿಚಯ ಹಾಗೂ ತರಬೇತಿ ನೀಡುವುದು.
12) ಸದಸ್ಯರುಗಳ ಸಮಸ್ಯೆ ಪರಿಹಾರಕ್ಕೇ ಉಚಿತ ಕಾನೂನು ನೆರವು-ಸಲಹೆ ನೀಡುವುದು.
13) ವೇದಿಕೆಯ ಧೈಯೋದ್ಧೇಶ ಸಾದನೆಗಾಗಿ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಲು ಟ್ರಸ್ಟ್ ಸ್ಥಾಪನೆ (ಧತ್ತೀ ಪತ್ರ) ಮಾಡುವುದು.