ಕೇಂದ್ರ ಮತ್ತು ರಾಜ್ಯ ಸರ್ಕಾರದ ಎ.ಬಿ.ಸಿ ಸಮೂಹಕ್ಕೆ ಸೇರಿದ ನೌಕರರು/ಅಧಿಕಾರಿಗಳು ಸೇರಿ ಗ್ರಾಮೀಣಭಾಗದ ರೈತಾಪಿವರ್ಗದ ಜನಗಳ ಶ್ರೇಯೋಭಿವೃದ್ಧಿಯ ಆಶಯದೊಂದಿಗೆ 14.01.1988 ರಂದು ಸಮಾಜ ಸಂಪರ್ಕ ವೇದಿಕೆಯನ್ನು ಅಸ್ತಿತ್ವಕ್ಕೆ ತರಲಾಯಿತು. ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾಗಿದ್ದ ಭೈರವೈಕ್ಯ ಶ್ರೀ ಶ್ರೀ ಶ್ರೀ ಡಾ|| ಬಾಲಗಂಗಾಧರನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ಸ್ಥಾಪಿತವಾಗಿದ್ದು ಹಲವಾರು ಪ್ರಗತಿಪರ ಕಾರ್ಯಚಟುವಟಿಕೆಗಳನ್ನು ವೇದಿಕೆಯು ನಡೆಸುತ್ತಾ ಬಂದಿರುತ್ತದೆ.

ಸಮಾಜ ಸಂಪರ್ಕ ವೇದಿಕೆಯ ಕರಪತ್ರ

Download

ಸಮಾಜ ಸಂಪರ್ಕ ವೇದಿಕೆಯ ನಿಬಂಧನೆಗಳು

Download