ಸಂಸ್ಥಾಪಕರು
1 ಲೇಟ್ ಶ್ರೀ ಬಿ.ಎಲ್ ಲಕ್ಕೇಗೌಡರು, ಕೆ.ಎ.ಎಸ್ (ನಿ) ಸಂಸ್ಥಾಪಕರು
2 ಪ್ರೊ|| ಟಿ.ಶಿವಣ್ಣ, ನಿವೃತ್ತ ಪ್ರಾಧ್ಯಾಪಕರು ಪೋಷಕರು
ಪದಾಧಿಕಾರಿಗಳು
1 ಡಾ. ಗಾ.ನಂ ಶ್ರೀಕಂಠಯ್ಯ, ಐ.ಎಫ್.ಎಸ್ (ನಿ),
ನಿವೃತ್ತ ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು
ಅಧ್ಯಕ್ಷರು
2 ಶ್ರೀ ಮಾಧವ,
ನಿವೃತ್ತ ಮುಖ್ಯ ಅಭಿಯಂತರರು, ಲೋಕೋಪಯೋಗಿ ಇಲಾಖೆ
ಉಪಾಧ್ಯಕ್ಷರು
3 ಶ್ರೀ ಹೆಚ್.ಪುಟ್ಟರಾಜು,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ
ಕಾರ್ಯದರ್ಶಿ
4 ಶ್ರೀ ಎಂ.ಜಯರಾಂ,
ನಿವೃತ್ತ ಹೆಚ್.ಎಂ.ಟಿ ನೌಕರರು
ಜಂಟಿ ಕಾರ್ಯದರ್ಶಿ
5 ಶ್ರೀ ಗಂಗಣ್ಣ.ಬಿ,
ನಿವೃತ್ತ ಜಂಟಿ ನಿಯಂತ್ರಕರು ರಾಜ್ಯ ಲೆಕ್ಕಪತ್ರ ಇಲಾಖೆ
ಖಚಾಂಚಿ
ಕಾರ್ಯಕಾರಿ ಸಮಿತಿ
1 ಶ್ರೀ ಕೆ.ಬಿ ಚನ್ನೇಗೌಡ,
ನಿವೃತ್ತ ಸಹಕಾರ ಸಂಘಗಳ ಅಪರ ನಿಬಂಧಕರು, ಸಹಕಾರ ಇಲಾಖೆ
ಸದಸ್ಯರು
2 ಶ್ರೀ ಸಿ.ಹನುಮೇಗೌಡ,
ನಿವೃತ್ತ ಸಹಾಯಕ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ
ಸದಸ್ಯರು
3 ಶ್ರೀ ಎಂ.ನಿಂಗಯ್ಯ,
ನಿವೃತ್ತ ಸಹಕಾರ ಸಂಘಗಳ ಸಹಾಯಕ ನಿಬಂಧಕರು
ಸದಸ್ಯರು
4 ಶ್ರೀ ಜಿ.ನಾಗರಾಜು,
ನಿವೃತ್ತ ಸಹಾಯಕ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ
ಸದಸ್ಯರು
5 ಶ್ರೀ ಆನಂದ ಕುಮಾರ್ ಎಸ್.ಡಿ,
ನಿವೃತ್ತ ಇಂಜಿನಿಯರ್, ಭಾರತ್ ಸಂಚಾರ್ ನಿಗಮ್ ಲಿಮಿಟೆಡ್
ಸದಸ್ಯರು
6 ಶ್ರೀ ಎಂ ತೋಪೇಗೌಡ,
ನಿವೃತ್ತ ತರಬೇತಿ ಅಧಿಕಾರಿ / ವಾಣಿಜ್ಯ
ಸದಸ್ಯರು
7 ಶ್ರೀ ಎಸ್.ಟಿ. ನಾಗರಾಜ,
ನಿವೃತ್ತ ಕಛೇರಿ ವ್ಯವಸ್ಥಾಪಕರು, ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ
ಸದಸ್ಯರು
8 ಶ್ರೀ ಎಂ.ಕುಮಾರ್,
ಆಯುಕ್ತರ ಆಪ್ತ ಸಹಾಯಕರು, ಆಯುಷ್ ಇಲಾಖೆ
ಸದಸ್ಯರು
9 ಶ್ರೀ ಡಿ.ಹೆಚ್ ಹೊನ್ನೇಗೌಡ,
ನಿವೃತ್ತ ಎ.ಆರ್.ಓ, ಬಿ.ಬಿ.ಎಂ.ಪಿ
ಸದಸ್ಯರು
10 ಶ್ರೀಮತಿ ಚಂದ್ರಕಲಾ ಲಕ್ಷ್ಮೀಶ,
ಉಪನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಕರ್ನಾಟಕ ಸರ್ಕಾರ
ನಾಮ ನಿರ್ದೇಶಿತ ಸದಸ್ಯರು
11 ಡಾ. ಎನ್.ಕೃಷ್ಣಪ್ಪ ಕೋಡಿಪಾಳ್ಯ, ಕೆ.ಎ.ಎಸ್ (ನಿ),
ನಿವೃತ್ತ ನಿರ್ದೇಶಕರು ಮೂಲಭೂತ ಸೌಕರ್ಯ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
ನಾಮ ನಿರ್ದೇಶಿತ ಸದಸ್ಯರು
12 ಶ್ರೀ ನಂಜೇಗೌಡ,
ನಿವೃತ್ತ ಪ್ರಥಮ ದರ್ಜೆ ಸಹಾಯಕರು, ಸಾರಿಗೆ ಇಲಾಖೆ
ನಾಮ ನಿರ್ದೇಶಿತ ಸದಸ್ಯರು
13 ಡಾ. ಬಿ.ಎ ಆನಂದ್,
ಸಹಾಯಕ ಪ್ರಾಧ್ಯಾಪಕರು, ಕೃಷಿವಿಜ್ಞಾನ ವಿಶ್ವವಿದ್ಯಾಲಯ ಜಿ.ಕೆ.ವಿ.ಕೆ ಕ್ಯಾಂಪಸ್, ಬೆಂಗಳೂರು
ನಾಮ ನಿರ್ದೇಶಿತ ಸದಸ್ಯರು