| ಸಂಸ್ಥಾಪಕರು | ||
|---|---|---|
| 1 | ಲೇಟ್ ಶ್ರೀ ಬಿ.ಎಲ್ ಲಕ್ಕೇಗೌಡರು, ಕೆ.ಎ.ಎಸ್ (ನಿ) | ಸಂಸ್ಥಾಪಕರು |
| 2 | ಪ್ರೊ|| ಟಿ.ಶಿವಣ್ಣ, ನಿವೃತ್ತ ಪ್ರಾಧ್ಯಾಪಕರು | ಪೋಷಕರು |
| ಕಾರ್ಯಕಾರಿ ಸಮಿತಿ | ||
| 1 | ಶ್ರೀ ಮಾಧವ, ನಿವೃತ್ತ ಮುಖ್ಯ ಅಭಿಯಂತರರು, ಲೋಕೋಪಯೋಗಿ ಇಲಾಖೆ |
ಅಧ್ಯಕ್ಷರು |
| 2 | ಶ್ರೀ ಎಸ್.ಟಿ. ನಾಗರಾಜ, ನಿವೃತ್ತ ಕಛೇರಿ ವ್ಯವಸ್ಥಾಪಕರು, ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ |
ಉಪಾಧ್ಯಕ್ಷರು |
| 3 | ಶ್ರೀ ಹೆಚ್.ಪುಟ್ಟರಾಜು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ |
ಕಾರ್ಯದರ್ಶಿ |
| 4 | ಶ್ರೀ ಆನಂದ ಕುಮಾರ್ ಎಸ್.ಡಿ, ನಿವೃತ್ತ ಇಂಜಿನಿಯರ್, ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ |
ಜಂಟಿ ಕಾರ್ಯದರ್ಶಿ |
| 5 | ಶ್ರೀ ಗಂಗಣ್ಣ.ಬಿ, ನಿವೃತ್ತ ಜಂಟಿ ನಿಯಂತ್ರಕರು ರಾಜ್ಯ ಲೆಕ್ಕಪತ್ರ ಇಲಾಖೆ |
ಖಚಾಂಚಿ |
| 6 | ಶ್ರೀಮತಿ ಜ್ಯೋತಿ ಕೆ ಆಯುಕ್ತರು, ಕೈಮಗ್ಗ ಮತ್ತು ಜವಳಿ ಇಲಾಖೆ |
ಸದಸ್ಯರು |
| 7 | ಡಾ. ಮಂಜುನಾಥ್ ಟಿ.ಎಂ ಪ್ರೊಫೆಸರ್, ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ |
ಸದಸ್ಯರು |
| 8 | ಡಾ. ಸಿ.ನಂಜುಂಡಯ್ಯ ನಿವೃತ್ತ ಪ್ರಾಂಶುಪಾಲರು, ಶ್ರೀ ಕಾಲಭೈರವೇಶ್ವರ ಸಂಸ್ಕøತ ವೇದ ಆಗಮ ಮಹಾ ವಿದ್ಯಾಲಯ, ಆದಿಚುಂಚನಗಿರಿ ಕ್ಷೇತ್ರ |
ಸದಸ್ಯರು |
| 9 | ಶ್ರೀ ಸಿ.ಹನುಮೇಗೌಡ, ನಿವೃತ್ತ ಸಹಾಯಕ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ |
ಸದಸ್ಯರು |
| 10 | ಶ್ರೀ ಜಿ.ನಾಗರಾಜು, ನಿವೃತ್ತ ಸಹಾಯಕ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ |
ಸದಸ್ಯರು |
| 11 | ಶ್ರೀ ಡಿ.ಹೆಚ್ ಹೊನ್ನೇಗೌಡ, ನಿವೃತ್ತ ಎ.ಆರ್.ಓ, ಬಿ.ಬಿ.ಎಂ.ಪಿ |
ಸದಸ್ಯರು |
| 12 | ಶ್ರೀ ಟಿ.ತಿಮ್ಮೇಶ್ ನಿವೃತ್ತ ಇಂಜಿನಿಯರ್, ಬಿ.ಹೆಚ್.ಇ.ಎಲ್ |
ಸದಸ್ಯರು |
| 13 | ಶ್ರೀ ಎಂ.ಜಯರಾಂ, ನಿವೃತ್ತ ಹೆಚ್.ಎಂ.ಟಿ ನೌಕರರು |
ಸದಸ್ಯರು |
| 14 | ಶ್ರೀ ನಂಜೇಗೌಡ, ನಿವೃತ್ತ ಪ್ರಥಮ ದರ್ಜೆ ಸಹಾಯಕರು, ಸಾರಿಗೆ ಇಲಾಖೆ |
ಸದಸ್ಯರು |
| 15 | ಶ್ರೀ ಎಂ.ಕುಮಾರ್, ಆಯುಕ್ತರ ಆಪ್ತ ಸಹಾಯಕರು, ಆಯುಷ್ ಇಲಾಖೆ |
ಸದಸ್ಯರು |