ವೇದಿಕೆಯ ವತಿಯಿಂದ ಸಮಾಜದ ಮಕ್ಕಳಿಗೆ ಮತ್ತು ಪೋಷಕರಿಗೆ ಅನುಕೂಲವಾಗಲು ವಿವಾಹಮಾಹಿತಿ ಕೇಂದ್ರವನ್ನು ಸ್ಥಾಪಿಸಲಾಗಿದ್ದು ಈ  ಕೇಂದ್ರವು ಅತ್ಯತ್ತಮವಾಗಿ ಕೆಲಸಮಾಡುತ್ತಿದೆ. ಇಲ್ಲಿಯವರಗೆ 19,778 ವಧುಗಳು, 19,339 ವರಗಳು, ಒಟ್ಟು 39,117 ವಧುವರರು ತಮ್ಮ ಹೆಸರುಗಳನ್ನು ನೋಂದಾಯಿಸಿದ್ದು ಆ ಪೈಕಿ ಇಲ್ಲಿಯವರೆಗೆ 17,954 ವಧುಗಳಿಗೆ, 17,664ವರಗಳಿಗೆ ಒಟ್ಟು 35,618 ವಧುವರರಿಗೆ ಕಂಕಣ ಭಾಗ್ಯ ಕೂಡಿಬಂದಿದೆ.

ವೇದಿಕೆ ಪ್ರಾರಂಭದಿಂದ ಇಲ್ಲಿಯವರೆಗೆ ಒಟ್ಟು 55 ಮುಖಾ ಮುಖಿ ಸಮಾವೇಶಗಳನ್ನು ಬೆಂಗಳೂರು, ಮಂಡ್ಯ, ತುಮಕೂರು ಜಿಲ್ಲೆಗಳಲ್ಲಿ ನಡೆಸಲಾಗಿದೆ.